ರಾಜ್ಯದ ಪೌರ ಕಾರ್ಮಿಕರಿಗೆ ಇದೀಗ ರಾಜ್ಯ ಸರ್ಕಾರ ವಿದೇಶ ಪ್ರವಾಸದ ಭಾಗ್ಯವನ್ನ ಕಲ್ಪಿಸಿದೆ..ರಾಜ್ಯದ ನಾನಾ ಜಿಲ್ಲೆಗಳ ಸುಮಾರು ೧ ಸಾವಿರ ಪೌರ ಕಾರ್ಮಿಕರಿಗೆ ಸಿಂಗಾಪುರ್ ಪ್ರವಾಸ ಭಾಗ್ಯ ನೀಡಲಾಗ್ತಿದೆ.. ಈಗಾಗ್ಲೇ ಮೊದಲ ಹಂತದ ೪೦ ಮಂದಿ ಸಿಂಗಾಪುರ ಪ್ರವಾಸ ಮುಗಿಸಿ ಬಂದಿದ್ದಾರೆ..ಇವತ್ತು ಎರಡನೇ ತಂಡದಿಂದ ೪೨ ಪೌರ ಕಾರ್ಮಿಕರು ಸಿಂಗಾಪುರ ಪ್ರವಾಸ ಮಾಡಲಿದ್ದಾರೆ. <br /> <br />The State government of karnataka send 1,000 pourakarmikas to singaore to study for civic lessons, latest technologies used to clean manholes..
